	ಬೆಣೆ		
ಸಾಧಾರಣವಾಗಿ ಬ್ಯಾರಿಂಗಿನ ರೂಪದಲ್ಲಿರುವ ಸಲಾಕಿ ಸಹಿತವಾದ ಮತ್ತು ಕಳಚಬಲ್ಲ ಲೋಹ ಅಸ್ತರಿ (ಬುಷಿಂಗ್).  ಬ್ಯಾರಿಂಗ್ ಎಂಬುದು ಯಂತ್ರದ ಚರ ಮತ್ತು ಸ್ಥಿರ ಭಾಗಗಳ ನಡುವೆ ಮುಕ್ತ ಚಲನೆಗೆ ಅನುವಾಗುವ ಯಂತ್ರಭಾಗ.  ಬೆಣೆ ಸಾಧಾರಣವಾಗಿ ಉರುಳೆಯಂತಿರುವ ಪುಟ್ಟ ಒಂದು ಬ್ಯಾರಿಂಗ್.  ಮೃದು ಲೋಹದಿಂದ ಇದನ್ನು ತಯಾರಿಸುವುದು ವಾಡಿಕೆ.  
(ಎಚ್.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ